ಯತೀಂದ್ರ ಸಿದ್ದರಾಮಯ್ಯ ಅವರು ಸಿಎಂಗೆ ದಾರಿ ತಪ್ಪಿಸ್ತಿದ್ದಾರೆ ಅನ್ನೋ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಸಿಎಂಗೆ ೪೦ ವರ್ಷ ಅನುಭವ ಇದೆ.ಯಾರು ದಾರಿ ತಪ್ಪಿಸಲು ಆಗಲ್ಲ ಎಂದು ಡಿಸಿಎಂ ಡಿಕೆಶಿವಕುಮಾರ್ ಸಮರ್ಥನೆ ಮಾಡಿಕೊಂಡಿದ್ದಾರೆ. ಕುಮಾರಸ್ವಮಿಯವರು ಹತಾಶರಾಗಿದ್ದಾರೆ ಅವರು, ಕುಮಾರಸ್ವಾಮಿ ಅವರಿಗೆ ಅನುಭವ, ಅದ್ಕೆ ಹಂಗೆ ಟ್ವೀಟ್ ಮಾಡಿದ್ದಾರೆ.ಮಾಡಲಿ ಬಿಡಿ.ಯತೀಂದ್ರ ಎಲ್ಲಿ ವರ್ಗಾವಣೆ ಬಗ್ಗೆ ಮಾತಾಡಿದ್ದಾರೆ ಹೇಳಿ..?ವಿಡಿಯೋ ನಾನು ನೋಡ್ದೆ, ಬೆಳಗ್ಗೆ ನೋಡಿದೆ.ಅದು ಹೋಗ್ಲಿ.. ಒಬ್ಬ ಮಾಜಿ ಶಾಸಕ ನಾಲ್ಕೈದು