ಕೆಪಿಸಿಸಿ ಕಛೇರಿಗೆ ಆಗಮಿಸುತಿದ್ದಂತೆ ಕಾರಿನಿಂದ ಇಳಿದು ಡಿಕೆಶಿ ಬಸ್ ಕಡೆ ಹೊರಟಿದ್ದಾರೆ.ಬಸ್ ಮೇಲೆ ಹಾಕಿರುವ ತನ್ನ ಮತ್ತು ಸಿದ್ದರಾಮಯ್ಯ ಸ್ಟೀಕರ್ ಕೈ ಮುಟ್ಟಿ ಚಕ್ ಮಾಡಿದ್ದು,ಬಸ್ ನ ಲೇಫ್ಟ್ ಆ್ಯಂಡ್ ರೈಡ್ ಸೈಡ್ ಹೋಗಿ ಸ್ಟೀಕರಿಂಗ್ ಸರಿಯಾಗಿ ಆಗಿದೇನಾ ಇಲ್ವಾ ಎಂದು ಪರಿಶೀಲನೆ ನಡೆಸಿದ್ದಾರೆ.