ಬೆಂಗಳೂರು: ಸಚಿವ ಡಿಕೆ ಶಿವಕುಮಾರ್ ನಿವಾಸದಲ್ಲಿ ಮೊಕ್ಕಾಂ ಹೂಡಿರುವ ಐಟಿ ಅಧಿಕಾರಿಗಳು ರಹಸ್ಯ ಲಾಕರ್ ಗಳನ್ನು ತೆರೆಯಲು ಹರಸಾಹಸ ನಡೆಸುತ್ತಿದ್ದಾರೆ. ಆದರೆ ಡಿಕೆಶಿ ಕೋಡ್ ವರ್ಡ್ ಹೇಳದೇ ಸತಾಯಿಸುತ್ತಿದ್ದಾರೆ ಎನ್ನಲಾಗಿದೆ.ಪವರ್ ಮಿನಸ್ಟರ್ ಮನೆಯಲ್ಲಿ ಐಟಿ ಅಧಿಕಾರಿಗಳಿಗೆ ನಾಲ್ಕು ಸೀಕ್ರೆಟ್ ಲಾಕರ್ ಪತ್ತೆಯಾಗಿತ್ತು. ಆದರೆ ಈ ಪೈಕಿ ಮೂರು ಲಾಕರ್ ಗಳನ್ನು ತೆರೆಯಬೇಕಿದೆ. ಇದನ್ನು ತೆರೆಯಬೇಕೆಂದರೆ ರಹಸ್ಯ ಪಾಸ್ ವರ್ಡ್ ಬೇಕು. ಆದರೆ ಪಾಸ್ ವರ್ಡ್ ಗೊತ್ತಿರುವುದು ಡಿಕೆಶಿಗೆ ಮಾತ್ರ. ಆದರೆ