ಬಿಜೆಪಿಯಿಂದ ಸಾರ್ವಕರ್ ಪೋಟೋ ಹಂಚಿಕೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ಅಭಿವೃದ್ಧಿ ಮಂತ್ರ ಹೇಳಲು ಬಿಜೆಪಿ ಅವರ ಕಡೆಯಿಂದ ಆಗುತ್ತಿಲ್ಲ.ಅವರು ಮತಗಳ ವಿಂಗಡಣೆ ಮಾಡಬೇಕು.