ಬೆಂಗಳೂರು: ದೆಹಲಿಯ ತಮ್ಮ ಫ್ಲ್ಯಾಟ್ ಮೇಲೆ ನಡೆದ ಐಟಿ ದಾಳಿ ಮತ್ತು ಆರೋಪಗಳಿಗೆ ಸಂಬಂಧಿಸಿದಂತೆ ಸಚಿವ ಡಿಕೆ ಶಿವಕುಮಾರ್ ಕೂಲ್ ಆಗಿಯೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.ನನಗೆ ಹೋಟೆಲ್ ರೂಂ ಸಿಗಲಿಲ್ಲ. ಅದಕ್ಕೆ ಸಣ್ಣದೊಂದು ಫ್ಲ್ಯಾಟ್ ತಗೊಂಡಿದ್ದೆ. ಆದರೆ ಇಲ್ಲಿಗೆ ಹಣ ಹೇಗೆ ಬಂತು ಎಂದು ನನಗೆ ಗೊತ್ತಿಲ್ಲ. ನಾನು ಹೈಕಮಾಂಡ್ ಗೆ ದುಡ್ಡುಕೊಟ್ಟಿಲ್ಲ. ಹಣದ ವ್ಯವಹಾರದ ವಿಚಾರವೇ ನನಗೆ ಗೊತ್ತಿಲ್ಲ. ಎಲ್ಲದಕ್ಕೂ ಶುಭಗಳಿಗೆ ಬರುತ್ತೆ. ಅದಕ್ಕಾಗಿ ಕಾಯಬೇಕು ಎಂದು ಮಾಧ್ಯಮಗಳ