ದಾಸರಹಳ್ಳಿ ಮೆಟ್ರೋ ಸ್ಟೇಷನ್ ಬಳಿಯ ಇಂದಿರಾ ಕ್ಯಾಂಟೀನ್ಗೆ ಡಿಕೆಶಿ ಭೇಟಿ ನೀಡಿದ್ರು.ಉಪ್ಪಿಟ್ಟು ಕೇಸರಿಬಾತ್ ಪಡೆದು ಡಿಕೆಶಿ ಸವಿದ್ರು.ಇಂದಿರಾಕ್ಯಾಂಟಿನ್ನಲ್ಲೇ ತಿಂಡಿಯನ್ನ ಡಿಸಿಎಂ ಡಿಕೆಶಿವಕುಮಾರ್ ಸವಿದ್ರು.ಅಲ್ಲದೇ ಕ್ಯಾಂಟೀನ್ನಲ್ಲಿ ತಿಂಡಿ ಸೇವಿಸುತ್ತಿದ್ದ ಸಾರ್ವಜನಿಕರನ್ನು ಡಿಕೆಶಿವಕುಮಾರ್ ಮಾತನಾಡಿಸಿದರು. ದುಡ್ಡು ಎಷ್ಟು ಕೊಟ್ಟಿದ್ದಿರಾ ಎಂದು ಸಾರ್ವಜನಿಕರನ್ನ ಡಿಕೆ ಶಿವಕುಮಾರ್ ಪ್ರಶ್ನಿಸಿದ್ರು