ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಾಭೆಕೋರರನ್ನು ನಿರಪರಾಧಿಗಳು ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ವಿಜಯೇಂದ್ರ ಪ್ರತಿಕ್ರಿಯಿಸಿದ್ದು,ಡಿಕೆಶಿ ಗೆ ವಿನಾಶಕಾಲೇ ವಿಪರೀತ ಬುದ್ದಿ.ರಾಮಮಂದಿರ ಉದ್ಘಾಟನೆ ಆಗುತ್ತಿರುವ ಈ ಹೊತ್ತಿನಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ರ ಓಲೈಕೆ ಮಾಡ್ತಾ ಇದೆ.ಬಿಜೆಪಿ ಏನೂ ಅಲ್ಪಸಂಖ್ಯಾತ ರ ವಿರೋದಿ ಅಲ್ಲ.ತ್ರಿವಳಿ ತಲಾಖ್ ತೆಗೆದುಹಾಕಿದ್ದು ಮೋದಿ ಸರ್ಕಾರ.