Normal 0 false false false EN-US X-NONE X-NONE ನವದೆಹಲಿ : ನಿನ್ನೆ ಪ್ರಧಾನಿ ಮೋದಿ ಮಧ್ಯಪ್ರದೇಶದ ರೀವಾ ಸೋಲಾರ್ ಘಟಕವನ್ನು ಉದ್ಘಾಟಿಸಿದ್ದಾರೆ. ಆದರೆ ಇದನ್ನು ಅಮಿತ್ ಶಾ ಏಷ್ಯಾದ ದೊಡ್ಡ ಸೋಲಾರ್ ಘಟಕ ಎಂದಿದ್ದರು. 750 ಮೆ,ವ್ಯಾ. ಉತ್ಪಾದನೆಯ ಘಟಕವೇ ದೊಡ್ಡದೆಂದಿದ್ದರು. ಇದೀಗ ಈ ಬಗ್ಗೆ ಡಿಕೆ ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಪಾವಗಡದಲ್ಲಿ 2000 ಮೆ.ವ್ಯಾ. ಸೋಲಾರ್ ಘಟಕ 2018ರಲ್ಲೇ ಆರಂಭವಾಗಿತ್ತು. ರೀವಾ ಘಟಕಕ್ಕಿಂತ