ಡಿಸಿಎಂ ಡಿಕೆ ಶಿವಕುಮಾರ್ ವಿವಿಧ ನೀರಾವರಿ ನಿಗಮಗಳ ಎಂಡಿಗಳ ಜೊತೆಸಭೆ ನಡೆಸುತ್ತಿದ್ದಾರೆ.ಸಭೆಯಲ್ಲಿ ನೀರಾವಾರಿ ನಿಗಮದ ಎಂಡಿಗಳು ಭಾಗಿಯಾಗಿದ್ದಾರೆ.ಜಾರಿಯಲ್ಲಿರುವ ನೀರಾವರಿ ಯೋಜನೆಗಳ ಬಗ್ಗೆ ಸಭೆಯಲ್ಲಿ ಮಾಹಿತಿ ಪಡೆಯಲಾಗ್ತಿದೆ