ಏನ್ರಿ ೩೫ ಸಾವಿರ ಕೋಟಿ ಹಗರಣ ಅಂದ್ರೆ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.ಬಿಜೆಪಿಯವರ ಪ್ರತಿಯೊಂದು ಹಗರಣ ಬಿಚ್ಚಿ ಇಟ್ಟಿದ್ದೀವಲ್ಲ,ಬಿಜೆಪಿಯವರು ಪ್ರತಿಯೊಂದು ಔಷಧಿ ಬೆಡ್ ನಲ್ಲೂ ಸ್ಕ್ಯಾಂ ಮಾಡಿದ್ದಾರೆ ಎಂದು ಬೆಜೆಪಿ ವಿರುದ್ದ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.