ಐಟಿ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಲು ಡಿಕೆಶಿ ಜ್ಯೋತಿಷಿ ದ್ವಾರಕನಾಥ್ ಯತ್ನಿಸಿದ ಘಟನೆ ಬಯಲಿಗೆ ಬಂದಿದೆ. ಐಟಿ ಅಧಿಕಾರಿಗಳು ದ್ವಾರಕನಾಥ್ ನಿವಾಸದ ಮೇಲೆ ದಾಳಿ ನಡೆಸಿದಾಗ, ದ್ವಾರಕನಾಥ್ ತಮ್ಮ ಮನೆಯ ಹಿಂದಿನ ಗೇಟ್ ಓಪನ್ ಮಾಡಿ ದಾಖಲೆಗಳನ್ನು ರವಾನಿಸಿದ್ದಾರೆ ಎನ್ನಲಾಗುತ್ತಿದೆ. ಐಟಿ ಅಧಿಕಾರಿಗಳ ದಾಳಿ ಬಳಿಕ ಡಿಕೆಶಿ ಆಪ್ತ ಜ್ಯೋತಿಷಿ ದಾಖಲೆಗಳನ್ನು ಸಾಗಿಸಿದ್ದಾರೆ ಎನ್ನುವ ಮಾಹಿತಿಗಳು ಹಿನ್ನೆಲೆಯಲ್ಲಿ ನಿನ್ನೆ ದ್ವಾರಕನಾಥ್ ನಿವಾಸದ ಮೇಲೆ ದಾಳಿ ನಡೆಸಿದ್ದ