ಆಕ್ರೋಶಗೊಂಡ ವೇಳೆಯಲ್ಲಿ ಅಳಿಯನೊಬ್ಬ ತನ್ನ ಅತ್ತೆಗೆ ಮಾಡಬಾರದ ಕೆಲಸ ಮಾಡಿ ಈಗ ಪರಾರಿಯಾಗಿದ್ದಾನೆ. ಹೆಣ್ಣು ಮಗು ಹುಟ್ಟಿತೆಂದು ಹಾಗೂ ವರದಕ್ಷಿಣೆ ಇನ್ನೂ ಬೇಕೆಂದು ಪೀಡಿಸುತ್ತಿದ್ದ ಅಳಿಯನೊಬ್ಬ ತನ್ನ ಅತ್ತೆ ಹಾಗೂ ಮಾವನಿಗೆ ಮಾಡಬಾರದ ಕೆಲಸ ಮಾಡಿ ಇದೀಗ ಇಡೀ ಮನೆ ಮಂದಿ ಪರಾರಿಯಾಗಿದ್ದಾರೆ. ಮಹ್ಮದ್ ಅಷ್ಫಾಕ್ ನೇ ಅಳಿಯನಾಗಿದ್ದು, ಈಗ ತನ್ನ ಮಾವ ರೆಹ್ಮಾನ್ ಹಾಗೂ ಅತ್ತೆ ಗುಲ್ಷನ್ ಗೆ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿದ್ದಾನೆ. ತನ್ನ ಪತ್ನಿ