ಕೊರೊನಾ ರೋಗಿಗಳ ಕೈಗೆ ಮೊಬೈಲ್ ಕೊಡಬೇಡಿ-ಶಾಸಕ ಬಸವರಾಜ್ ದಡೇಸಗೂರು

ಕೊಪ್ಪಳ| pavithra| Last Modified ಭಾನುವಾರ, 2 ಮೇ 2021 (10:55 IST)
: ಕೊರೊನಾ ಸೋಂಕಿತರ ಕೈಗೆ ಫೋನ್ ಕೊಡಬೇಡಿ ಎಂದು ಕನಕಗಿರಿ ಶಾಸಕ ಬಸವರಾಜ್ ದಡೇಸಗೂರು ವೈದ್ಯರಿಗೆ ಸಲಹೆ ನೀಡಿದ್ದಾರೆ.

ಕೊರೊನಾ ದೊಡ್ಡ ಕಾಯಿಲೆ ಅಲ್ಲ, ಜನರು ಭಯದಿಂದ ಸಾಯುತ್ತಿದ್ದಾರೆ. ಎಂಪಿ, ಎಂಎಲ್ ಎ  ಯಾರೇ ಹೇಳಿದರೂ ಮೊಬೈಲ್ ಕೊಡಬೇಡಿ. ರೋಗಿಗಳಿಗೆ ನೀವೇ ಧೈರ್ಯ ಹೇಳಿ ಎಂದು ಹೇಳಿದ್ದಾರೆ.

ಮೊಬೈಲ್ ನೋಡಿದರೆ ರೋಗಿಗಳು ಮತ್ತಷ್ಟು ಬೀಳುತ್ತಾರೆ. ರೋಗಿಗಳಿಗೆ ಮನೆಯವರ ಬಳಿ ಮಾತನಾಡಬೇಕು ಅಂತ ಅನಿಸಿದ್ರೆ ನೀವೆ ಕಾಲ್ ಮಾಡಿ ಕೊಡಿ ಎಂದು ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :