Widgets Magazine

ದಾರಿ ತಪ್ಪಿದ ಆನೆ ಕೋಟೆ ನಾಡಲ್ಲಿ ಹೀಗಾ ಮಾಡೋದು

ಚಿತ್ರದುರ್ಗ| Jagadeesh| Last Modified ಶುಕ್ರವಾರ, 14 ಫೆಬ್ರವರಿ 2020 (19:52 IST)
ದಾರಿ ತಪ್ಪಿ ಕೋಟೆ ನಾಡಿಗೆ ಎಂಟ್ರಿ ಕೊಟ್ಟಿದ್ದಾನೆ ಗಜರಾಜ.

ದಾರಿ ತಪ್ಪಿದ 8 ವರ್ಷ ಪ್ರಾಯದ ಆನೆಯು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ  ಭರಮಣ್ಣ ನಾಯಕನ ದುರ್ಗ ಭಾಗಕ್ಕೆ ಎಂಟ್ರಿ ಕೊಟ್ಟಿದೆ.

ಹೊಳಲ್ಕೆರೆಯ ಅರಣ್ಯ ಇಲಾಖೆ ಅಧಿಕಾರಿ ರಾಮಮೂರ್ತೀ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.

ಆನೆಯನ್ನು ಮತ್ತೆ  ಶಿವಮೊಗ್ಗ ಜಿಲ್ಲೆಯ ಸಕ್ಕರೆ ಬೈಲು ಪ್ರದೇಶಕ್ಕೆ ಕಳುಹಿಸುವ ಕಾರ್ಯಾಚರಣೆ ನಡೆಯುತ್ತಿದೆ.
ಬಿಸಿಲಿನ ಬೇಗೆಯಿಂದ ಕಂಗೆಟ್ಟಿರುವ ಆನೆ ಕೋಟೆ ಭಾಗಕ್ಕೆ ಬಂದಿದೆ.


ಇದರಲ್ಲಿ ಇನ್ನಷ್ಟು ಓದಿ :