ಆತ ಉತ್ತಮ ಸಂಬಳ ಬರುವ ಉದ್ಯೋಗದಲ್ಲಿದ್ದ. ಆದರೆ ಸಹವಾಸ ದೋಷ ಅನ್ನೋದು ಆತನಿಗೆ ಮುಳುವಾಗಿದೆ. ಇಬ್ಬರು ಗೆಳೆಯರಾದ ಅರುಣ್ ಹಾಗೂ ಕಾರ್ತಿಕ್ ಜೊತೆಗೂಡಿದ ಜಯಕುಮಾರ್ ಎಂಬಾತ ಎಂಎನ್ ಸಿ ಕಂಪನಿಯಲ್ಲಿದ್ದ ಉದ್ಯೋಗ ಬಿಟ್ಟು ನೇರವಾಗಿ ಕಳ್ಳತನಕ್ಕೆ ಇಳಿದುಬಿಟ್ಟಿದ್ದಾನೆ.ಅಷ್ಟೇ ಅಲ್ಲದೇ ಅಂತರಾಜ್ಯ ಕಳ್ಳನಾಗಿ ಕುಖ್ಯಾತಿ ಪಡೆದಿದ್ದಾರೆ. ಮಹಿಳೆಯರನ್ನು ಟಾರ್ಗೆಟ್ ಮಾಡಿ ಮಾಂಗಲ್ಯ ದೋಚಿದ್ದ ಜಯಕುಮಾರ್ ಎಂಬಾತನನ್ನು ಬೆಂಗಳೂರು ಉತ್ತರ ವಿಭಾಗದ ಪೊಲೀಸರು ಬಂಧನ ಮಾಡಿದ್ದು, ಆತನಿಂದ 3.7 ಲಕ್ಷ ರೂ. ಮೌಲ್ಯದ