ಡೆಬಿಟ್ ಕಾರ್ಡ್ ಹೊಂದಿರೋ ವ್ಯಕ್ತಿಯೊಬ್ಬ ಹಣ ಕಳೆದುಕೊಂಡು ಮೋಸ ಹೋಗಿರೋ ಘಟನೆ ನಡೆದಿದೆ. ಅಪರಿಚಿತನೊಬ್ಬ ಹುಬ್ಬಳ್ಳಿ ನಗರದ ವ್ಯಕ್ತಿಯೊಬ್ಬರ ಡೆಬಿಟ್ ಕಾರ್ಡ್ ನಿಂದ 48.972 ರೂ. ಹಣವನ್ನು ಆನ್ ಲೈನ್ ಮೂಲಕ ಇ - ಕಾಮ್ ಖರೀದಿಸಿ ವಂಚಿಸಿರುವ ಘಟನೆ ನಡೆದಿದೆ.ಲಿಂಗರಾಜ ನಗರದ ನಿವಾಸಿ ರಾಮನಗೌಡ ಪಾಟೀಲ ಮೋಸ ಹೋದ ವ್ಯಕ್ತಿ ಆಗಿದ್ದಾರೆ. ಇವರ ಎಕ್ಸಿಸ್ ಬ್ಯಾಂಕ್ ನ ಚಾಲ್ತಿ ಖಾತೆಯ ಬಿಜನೆಸ್ ಪ್ಲಾಟಿನಂ ಡೆಬಿಟ್ ಕಾರ್ಡ್ ನಿಂದ ಅಪರಿಚಿತನು