ದವಡೆ ನೋವಿನಿಂದ ಬಳಲುತ್ತಿದ್ದೀರಾ?

ಬೆಂಗಳೂರು| Jagadeesh| Last Modified ಬುಧವಾರ, 3 ಜೂನ್ 2020 (20:34 IST)
ಕೆಲವರಿಗೆ ದವಡೆ ನೋವು ಹೇಳಿಕೊಳ್ಳಲಾರದಂತಹ ಕಷ್ಟಕ್ಕೆ, ಆರೋಗ್ಯ ತೊಂದರೆಗೆ ಕಾರಣವಾಗಬಲ್ಲದು.

ದವಡೆ ನೋವಿಗೆ ಮನೆಯಲ್ಲೇ ಪರಿಹಾರವಿದೆ. ಮನೆ ಮದ್ದು ಬಳಸಿ ದವಡೆ ನೋವಿಗೆ ಹೇಳಿ ಗುಡ್ ಬೈ.

ಕರ್ಪೂರದ ಗುಳಿಗೆ ಅಥವಾ ಲವಂಗ ಇಲ್ಲವೇ ಸಾಸಿವೆ ಎಣ್ಣೆ ಅಥವಾ ಆಲದ ಹಾಲಿನಲ್ಲಿ ನೆನೆಸಿದ ಹತ್ತಿ ತೆಗೆದುಕೊಳ್ಳಿ ಅಥವಾ ತುಪ್ಪದಲ್ಲಿ ಕರೆದ ಇಂಗಿನ ತುಂಡು ನೋವು ಕಾಣಿಸಿಕೊಳ್ಳುವ ದವಡೆಯ ಕೆಳಗೆ ಇಟ್ಟುಕೊಳ್ಳಿ. ಇದರಿಂದ ನೋವಿನಿಂದ ಮುಕ್ತಿ ಸಿಗುತ್ತದೆ.

ಇದರಲ್ಲಿ ಇನ್ನಷ್ಟು ಓದಿ :