ಸ್ಯಾಂಡಲ್ ವುಡ್ ಚಿತ್ರನಟ ದರ್ಶನ್ ಗೆ ಪ್ರಾಣಿ ಪೀತಿಯ ಜೊತೆಗೂ ಪಕ್ಷಿ ಪ್ರೀತಿಯೂ ಇದೆ.ಮಿಂಚುಳ್ಳಿ ಪಕ್ಷಿಗಳ ವೀಕ್ಷಣೆಗಾಗಿ ಸಕ್ಕರೆನಾಡು ಮಂಡ್ಯದಲ್ಲಿ ದರ್ಶನ್ ಸಂಚಾರ ನಡೆಸಿದ್ದರು. ದಚ್ಚು ಮಿಂಚುಳ್ಳಿ ಪಕ್ಷಿಗಳ ವೀಕ್ಷಣೆಗಾಗಿ ಬಂದಿದ್ದ ಪೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.ಶ್ರೀರಂಗಪಟ್ಟಣ ನಗುವನಹಳ್ಳಿಯ ಕಾವೇರಿ ನದಿ ದಂಡೆಯಲ್ಲಿ ಪಕ್ಷಿಗಳ ಫೋಟೋ ಶೂಟ್ ಗೆ ಬಂದಿದ್ದ ದರ್ಶನ್ ಫೋಟೋ ಈಗ ವೈರಲ್ ಆಗಿವೆ. ಬಣ್ಣದ ಮಿಂಚ್ಚುಳ್ಳಿ ಪಕ್ಷಿಗಳ ವೀಕ್ಷಣೆಗಾಗಿ ಮೂರು ಗಂಟೆ ಕಾದು ಕಾವೇರಿ ನದಿ