ವೃತ್ತಿಯಲ್ಲಿ ಟೈಲರ್ ಆಗಿದ್ದ ಆ ವ್ಯಕ್ತಿ ಏಕಾಏಕಿಯಾಗಿ ಶ್ರೀಮಂತನಾಗಬೇಕೆಂದು ಸರಣಿ ಕೊಲೆಗಳನ್ನು ಮಾಡಿದ್ದಾನೆ. ಆತನ ಕೃತ್ಯ ಸ್ವತಃ ಪೊಲೀಸರಿಗೆ ಶಾಕ್ ನೀಡಿದೆ.ಏಕಾಏಕಿಯಾಗಿ ಶ್ರೀಮಂತನಾಗಬೇಕೆಂದು ಆ ದರ್ಜಿ ಬರೋಬ್ಬರಿ 30 ಕೊಲೆಗಳನ್ನು ಮಾಡಿದ್ದಾನೆ. ಕಳೆದ ಏಳೆಂಟು ವರ್ಷಗಳಲ್ಲಿ 30 ಟ್ರಕ್ ಚಾಲಕರನ್ನು ಹಣಕ್ಕಾಗಿ ಸರಣಿ ಹತ್ಯೆಗಳನ್ನು ಮಾಡಿದ್ದು, ಈಗ ಪೊಲೀಸರ ಅತಿಥಿಯಾಗಿದ್ದಾನೆ.ಗುತ್ತಿಗೆ ಆಧಾರದ ಮೇಲೆ ಸರಣಿ ಕೊಲೆಗಳನ್ನು ಮಾಡಿದ್ದು ಇದುವರೆಗೆ ಸಾಕ್ಷ್ಯ ಸಿಗದಂತೆ ನೋಡಿಕೊಂಡಿದ್ದನು ಕೊಲೆ ಆರೋಪಿ ಆದೇಶ ಕಂಬಾರ.ಪ್ರತಿಯೊಂದು ಕೊಲೆಗೆ