ಅಲ್ಲಿನ ಭಕ್ತರು ಹರಕೆಯ ನೆಪದಲ್ಲಿ ಮಾಡುತ್ತಿರುವುದು ಮೂಢನಂಬಿಕೆಯೋ..ಇಲ್ಲ ಭಕ್ತಿಯ ಪರಕಾಷ್ಟೆಯೋ... ? ಆ ದೃಶ್ಯವನ್ನೊಮ್ಮೆ ನೋಡಿದರೆ ನಿಮ್ಗೂ ಸಹ ಈ ಪ್ರಶ್ನೆ ಸಹಜವಾಗಿ ಕಾಡುತ್ತೆ. ಅಲ್ಲಿನ ದೇವರಿಗೆ ಹರಕೆ ಹೊತ್ತ ಜನ ತಮ್ಮ ಬೆನ್ನು ಮೂಳೆಗಳಿಗೆ ಕಬ್ಬಿಣದ ಕೊಕ್ಕಿಗಳನ್ನು ಹಾಗೂ ಚೂಪಾದ ಕತ್ತಿಗಳನ್ನು ಚುಚ್ಚಿಕೊಂಡು ವಿಶಿಷ್ಟ ರೀತಿಯಲ್ಲಿ ತಮ್ಮ ಹರಕೆಯನ್ನು ಈಡೇರಿಸುತ್ತಾರೆ. ಹಾಗಾದ್ರೆ ವಿಶಿಷ್ಟ ಆಚರಣೆ ಇರೋ ದೇವಾಲಯ ಯಾವುದು, ಆ ದೇವರ ಹೆಸರೇನೂ ಎಂಬ ಕುತೂಹಲಕ್ಕಾಗಿ ಮುಂದೆ ಓದಿ… ಬೆನ್ನು