ರಾಜ್ಯದ ವೈದ್ಯಕೀಯ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ದಾಖಲಾಗಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಯಶಸ್ವಿಯಾಗಿ ಕೈಗಳ ಕಸಿ ಮಾಡಲಾಗಿದೆ.ಹೃದಯ, ಕಿಡ್ನಿ, ಲಿವರ್ ಕಸಿ ಜೊತೆ ಕೈಗಳನ್ನು ಕಸಿ ಮಾಡಲು ಮುಂದಾದ ವೈದ್ಯರು ಗಮನ ಸೆಳೆದಿದ್ದಾರೆ. ಪಾಂಡಿಚೇರಿ ಜಿಪ್ಮರ್ ಹಾಸ್ಪಿಟಲ್ ವೈದ್ಯರಿಂದ ಕೈಗಳ ಕಸಿ ನಡೆದಿದೆ. ಅಪಘಾತದಲ್ಲಿ ಕೈಗಳನ್ನು ಕಳೆದುಕೊಂಡಿದ್ದ ರೋಗಿಗೆ ಕೈಗಳ ಕಸಿ ಮಾಡಲಾಗಿದೆ.ಕೃಷ್ಣಗಿರಿ ಮೂಲದ ವಿಕಾಸ್ ಕುಮಾರ್(22) ಎಂಬುವವರಿಂದ ಅಂಗಾಗ ದಾನ ಪಡೆಯಲಾಗಿತ್ತು. ಇದೇ ತಿಂಗಳು 15 ರಂದು ಬೈಕ್