ಕೆಜಿಎಫ್ ಚಲನಚಿತ್ರ ಬಿಡುಗಡೆಗೂ ಮೊದಲೇ ದಾಖಲೆ ನಿರ್ಮಿಸುತ್ತಿದೆ. ಚಿತ್ರದ ಟ್ರೇಲರ್ನ್ನು 2 ಕೋಟಿಗೂ ಅಧಿಕ ಮಂದಿ ವೀಕ್ಷಿಸಿ ಮತ್ತೊಂದು ದಾಖಲೆ ಮಾಡಿದೆ.ಕೆಜಿಎಫ್ ಟ್ರೇಲರ್ ಐದೂ ಭಾಷೆಗಳಲ್ಲಿ ತೆರೆಕಂಡಿದೆ. ಕೆಲವೇ ದಿನಗಳಲ್ಲಿ ಚಿತ್ರದ ಟ್ರೇಲರ್ ನೋಡಿದವರು ಮೆಚ್ಚುಗೆ ವ್ಯಕ್ತಪಡಿಸಿ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ. ಐದು ಭಾಷೆಗಳಲ್ಲಿ ತೆರೆಕಂಡಿರುವ ಟ್ರೇಲರ್ನ ಒಟ್ಟು ವೀಕ್ಷಣೆ 2 ಕೋಟಿಯ ಗಡಿ ದಾಟಿದ್ದು, ಶಾರೂಖ್ ಖಾನ್ ಅಭಿನಯದ ಜಿರೋ ಹಾಗೂ ರಜನೀಕಾಂತ್ ಅಭಿನಯದ 2.0 ಚಿತ್ರಗಳಿಗೆ ಮತ್ತೆ ನಡುಕು