ಎಲೆಕ್ಷನ್ ಟೈಮ್ ನಲ್ಲಿಯೂ ಎಂಇಎಸ್ ತನ್ನ ಕುತಂತ್ರಕ್ಕೆ ಮೊರೆ ಹೋಗಿದೆ.ಬೆಳಗಾವಿ ಲೋಕಸಭಾ ಕ್ಷೇತ್ರದಿಂದ 101ನಾಮಪತ್ರ ಸಲ್ಲಿಕೆ ಮಾಡಿ ಜೀವಂತವಾಗಿದ್ದೇವೆ ಎಂಬುದನ್ನ ತೋರಿಸಲು ನಾಡದ್ರೋಹಿ ಎಂಇಎಸ್ ಮುಖಂಡರು ಮುಂದಾಗಿದ್ದಾರೆ. ಈ ಕಾರಣಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಎಂಇಎಸ್ ಮುಖಂಡರು ನಾಮಪತ್ರ ಅರ್ಜಿಯನ್ನ ಮರಾಠಿಯಲ್ಲಿ ನೀಡಬೇಕೆದು ಒತ್ತಾಯ ಮಾಡಿ ಡಿಸಿ ಅವರಿಗೆ ಮನವಿ ಸಲ್ಲಿಸಿದರು. ಈ ಮೂಲಕ ಮತ್ತೆ ಕ್ಯಾತೆಯನ್ನ ತೆಗೆಯಲು ಮುಂದಾಗಿದ್ದಾರೆ.ಇನ್ನೂ 101 ಅಭ್ಯರ್ಥಿಗಳನ್ನ ಹುಡುಕಲು ಕೂಡ ಮಾಸ್ಟರ್ ಪ್ಲಾನ್