ಆತ ರೈತನ ಮಗ, ಹಳ್ಳಿಯವನು. ಆದರೇನಂತೆ ಆತನಲ್ಲಿದ್ದ ಮೊಬೈಲ್ ನಲ್ಲಿ ಅಪರೂಪದ ದೃಶ್ಯವನ್ನು ಸೆರೆಹಿಡಿದ್ದಾನೆ. ಪರಸ್ಪರ ಹಗೆತನ ಸಾಧಿಸುವ ಪ್ರಾಣಿಗಳು ಆ ದೃಶ್ಯಗಳಲ್ಲಿ ಅನ್ಯೋನ್ಯವಾಗಿವೆ. ಹೊಸ ಬಾಂಧವ್ಯಕ್ಕೆ ಹೊಸ ಭಾಷ್ಯ ಬರೆಯುವಂತಿವೆ. ಅವು ಯಾವುವು ಗೊತ್ತಾ? ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮೋಟಗಾನಹಳ್ಳಿಯಲ್ಲಿ, ಮೂಕ ಪ್ರಾಣಿಗಳಾದ ಹಸು ಹಾಗೂ ನಾಯಿ ಮರಿಗಳ ಸಖತ್ ಫ್ರೆಂಡ್ ಶಿಫ್ ದೃಶ್ಯ ಹಳ್ಳಿಯ ರೈತ ಮಗನ ಮೊಬೈಲ್ ನಲ್ಲಿ ಸೆರೆಯಾಗಿದೆ. ಮೋಟಗಾನಹಳ್ಳಿಯ ಜಯಸಿಂಹ ಎಂಬುವರ ತೋಟದ