Normal 0 false false false EN-US X-NONE X-NONE ಕೂಡ್ಲಿಗಿ : ಸಾಮಾನ್ಯವಾಗಿ ಹೆಣ್ಣಮಕ್ಕಳು 12-13 ವರ್ಷದೊಳಗೆ ಋತುಮತಿಯಾಗುತ್ತಾರೆ. ಆದರೆ 23 ವರ್ಷದ ವಿವಾಹಿತೆ ತಾನು ಇನ್ನೂ ಋತುಮತಿಯಾಗಿಲ್ಲವೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೂಡ್ಲಿಗಿಯಲ್ಲಿ ನಡೆದಿದೆ. ವೀಣಾ (23) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈಕೆಗೆ 23 ವರ್ಷವಾದರೂ ಋತುಮತಿಯಾಗಲಿಲ್ಲ. ಆದರೂ ಮನೆಯವರು 2 ವರ್ಷಗಳ ಹಿಂದೆ ಮದುವೆ ಮಾಡಿಸಿದ್ದರು. ಋತುಮತಿಯಾಗದ ತಾನು ಸಾಂಸಾರಿಕ ಜೀವನ ಸಾಗಿಸಲು