ಪತಿ ಡಾಕ್ಟರ್. ಪತ್ನಿ ಕೂಡ ವೈದ್ಯೆ ಇವರ ಮನೆಯಲ್ಲಿ ದುಷ್ಕರ್ಮಿಗಳು ಕೈಚಳಕ ತೋರಿದ್ದಾರೆ.ಡಾಕ್ಟರ್ ದಂಪತಿ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ. 24 ಲಕ್ಷ ರೂ. ಮೌಲ್ಯದ ಚಿನ್ನದ, ವಜ್ರದ ಆಭರಣಗಳನ್ನು ಕಳ್ಳತನ ಮಾಡಲಾಗಿದೆ.ಬೆಳಗಾವಿಯ ರಾಣಿ ಚೆನ್ನಮ್ಮ ನಗರದ ಮನೆಯಲ್ಲಿ ಕಳ್ಳತನವಾಗಿದೆ. ಡಾಕ್ಟರ್ ರಾಜಶೇಖರ ಪಾಟೀಲ ಮನೆಗೆ ಕನ್ನ ಹಾಕಲಾಗಿದೆ. ರಾಜಶೇಖರ ಪಾಟೀಲ ದಂಪತಿಗಳಿಬ್ಬರು ವೈದ್ಯರಾಗಿದ್ದಾರೆ.ವೈದ್ಯ ದಂಪತಿಗಳು ಫೆ.16 ಬೆಂಗಳೂರಿಗೆ ಹೋಗಿದ್ದರು. ಎರಡು ದಿನ ಮನೆಗೆ ಬೀಗ ಹಾಕಲಾಗಿತ್ತು. ನೆಲಮಹಡಿಯ ಬೆಡ್