ಮುಂಬೈ : ಯುವಕರಿಗೆ ಪಬ್ ಜೀ ಗೇಮ್ ನ ಹುಚ್ಚು ಹೆಚ್ಚಾಗಿದ್ದು, ಇದೀಗ ಈ ಗೇಮ್ ಆಡುತ್ತಿದ್ದು 25 ವರ್ಷದ ಯುವಕನೊಬ್ಬ ಆ್ಯಸಿಡ್ ಕುಡಿದ ಘಟನೆ ಮಧ್ಯ ಪ್ರದೇಶದ ಚಿಂದ್ವಾರದಲ್ಲಿ ನಡೆದಿದೆ. ಯುವಕನೊಬ್ಬ ತುಂಬಾ ಆಸಕ್ತಿಯಿಂದ ಪಬ್ ಜೀ ಆಡುತ್ತಿದ್ದಾಗ ಆತನಿಗೆ ಬಾಯಾರಿಕೆ ಆಗಿದೆ. ಆ ವೇಳೆ ಆಟದಲ್ಲೇ ಮಗ್ನನಾಗಿದ್ದ ಆತ ನೀರನ್ನು ಕುಡಿಯುವ ಬದಲು ಆ್ಯಸಿಡ್ ನ್ನೇ ಕುಡಿದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ ಹಿನ್ನಲೆಯಲ್ಲಿ ವೈದ್ಯರು ಚಿಕಿತ್ಸೆ