ಅಲ್ಲಿ ಶಾಸಕರನ್ನು ಮಹಿಳೆಯರು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಆಗ ಮಹಿಳೆಯರನ್ನು ಪೊಲೀಸರು ಚದುರಿಸಿದರು. ಅಷ್ಟರಲ್ಲಿ ಶಾಸಕರು ಉದ್ಘಾಟಿಸಿಯೇ ಬಿಟ್ಟಿದ್ದರು. ಇದು ಏನ್ ವಿಷ್ಯ ಗೊತ್ತಾ?ಶುದ್ದ ಕುಡಿಯುವ ನೀರು ಘಟಕದಲ್ಲೂ ರಾಜಕೀಯ ಮಾಡುತ್ತೀರಾ? ಎಂದು ಶಾಸಕರನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡರು. ಮೊದಲು ಪೂಜೆ ಮಾಡಿ ಮುಗಿಸುತ್ತೇನೆ. ನಂತರ ಮಾತನಾಡೋಣ ಎಂದು ಶಾಸಕರು ಹೇಳಿದರು. ಆಗ ಅಲ್ಲಿದ್ದ ಮಹಿಳೆಯರನ್ನು ಪೊಲೀಸರು ಚದುರಿಸಿದರು. ಆ ಕೂಡಲೇ ಶಾಸಕರು ಉದ್ಘಾಟನೆ ಮಾಡಿಯೇ ಬಿಟ್ಟರು. ಇಂತಹದೊಂದು ಬೆಳವಣಿಗೆ ಮಳವಳ್ಳಿಯಲ್ಲಿ