ಸ್ಮಾರ್ಟ್ ಫೋನ್ ನಿಂದ ಜನರನ್ನು ದೂರಮಾಡಲು ಲಂಡನ್ ಸಂಸ್ಥೆಯೊಂದು ಮಾಡಿದ್ದೇನು ಗೊತ್ತಾ?

ಲಂಡನ್, ಶನಿವಾರ, 4 ಮೇ 2019 (07:07 IST)

ಲಂಡನ್ : ಅತಿಯಾದ ಸ್ಮಾರ್ಟ್ ಫೋನ್ ಬಳಕೆಯಿಂದ ಜನರನ್ನು ದೂರಮಾಡಲು ಲಂಡನ್ ನ ಸಂಸ್ಥೆಯೊಂದು ಹೊಸ ಪ್ರಯೋಗಕ್ಕೆ ಮುಂದಾಗಿದೆ.
ಹೌದು. ಇತ್ತೀಚಿನ ದಿನಗಳಲ್ಲಿ ಜನರು ಸ್ಮಾರ್ಟ್ ಫೋನ್ ಗಳ ದಾಸರಾಗಿದ್ದಾರೆ, ಅವುಗಳ ಅತಿಯಾದ ಬಳಕೆಯಿಂದ ಸಾಮಾಜಿಕ ಚಟುವಟಿಕೆಗಳಿಂದ ಮತ್ತು ಜನಸಂಪರ್ಕದಿಂದ ದೂರವಾಗುತ್ತಿರುವುದಲ್ಲದೇ ಜೀವಕ್ಕೆ ತಂದುಕೊಳ್ಳುತ್ತಿದ್ದಾರೆ. 


ಈ ನಿಟ್ಟಿನಲ್ಲಿ ಸ್ಮಾರ್ಟ್ ಫೋನ್ ನಿಂದ ಜನರನ್ನು ದೂರಮಾಡಲು ಲಂಡನ್ ಸಂಸ್ಥೆಯೊಂದು ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಲಂಡನ್‌ ನ ಕಾನರಿ ವಾರ್ಸ್ ಪ್ರದೇಶದಲ್ಲಿ ಪರಿಸರ ಸ್ನೇಹಿ ಪ್ಯಾಪಿರಸ್ ಕಾಗದದಿಂದ ಸಣ್ಣ ಕಥೆಗಳನ್ನು ಮುದ್ರಿಸಿ ನೀಡುವ ವ್ಯವಸ್ಥೆ ಮಾಡಿದೆ.


ಸಂಪೂರ್ಣ ಉಚಿತವಾಗಿರುವ ಈ ಸೇವೆಯಲ್ಲಿ ಅಪರಾಧ, ಸಿನಿಮಾ, ಕ್ರೀಡೆ ಸೇರಿ ಅನೇಕ ವಿಭಾಗಗಳಲ್ಲಿ ಚಾರ್ಲ್ಸ್ ಡಿಕನ್ಸ್, ವರ್ಜಿನಿಯಾ ವೂಲ್ಫ್ ಸೇರಿ ಅನೇಕ ಖ್ಯಾತನಾಮ ಲೇಖಕರ ಸಾವಿರಾರು ಪುಸ್ತಕಗಳನ್ನು ಜನರು ಓದಬಹುದು. ಅದಕ್ಕಾಗಿ ಇಂತಹ ಮೂರು ಯಂತ್ರಗಳನ್ನು ವಿವಿಧೆಡೆ ಸ್ಥಾಪಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸುಮಲತಾ ಜೊತೆ ಮಂಡ್ಯ ನಾಯಕರು ಊಟಕ್ಕೆ ಹೋಗಿರುವುದರಲ್ಲಿ ತಪ್ಪೇನಿದೆ- ಕೈ ಮುಖಂಡರ ಪರ ನಿಂತ ಜಮೀರ್

ಬೆಂಗಳೂರು : ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಜೊತೆ ಮಂಡ್ಯ ಕಾಂಗ್ರೆಸ್ ನಾಯಕರು ಊಟಕ್ಕೆ ...

news

ಮೋಜು ಮಸ್ತಿಗಾಗಿ ಬೆಕ್ಕಿನ ಮರಿಗಳ ಮೇಲೆ ನಡೆದಿದೆ ಇಂತಹ ಘೋರ ಕೃತ್ಯ

ಮುಂಬೈ : ಮೋಜಿಗಾಗಿ ವ್ಯಕ್ತಿಯೊಬ್ಬ ಮೂರು ಬೆಕ್ಕಿನ ಮರಿಗಳನ್ನು ಜೀವಂತ ಸುಡಲು ಯತ್ನಸಿದ ಘಟನೆ ಮುಂಬೈನ ಮೀರಾ ...

news

ಈ ದೇಶದಲ್ಲಿ ಜನರು ಮದ್ಯಕ್ಕೂ ಚಿನ್ನ ಹಾಕಿಕೊಂಡು ಕುಡಿಯುತ್ತಾರಂತೆ!

ಮಯನ್ಮಾರ್ : ಹೆಚ್ಚಾಗಿ ಜನರು ಮದ್ಯವನ್ನು ಸೇವಿಸುವಾಗ ನೀರು ಅಥವಾ ಸೋಡಾ ಹಾಕಿಕೊಂಡು ಕುಡಿಯುತ್ತಾರೆ. ಆದರೆ ...

news

ಬೈಕ್‌ನ ಟ್ಯಾಂಕ್‌ ಮೇಲೆ ಕುಳಿತು ಸ್ಟಂಟ್ ಮಾಡಿದ ಯುವತಿ

ನವದೆಹಲಿ: ಚಲನಚಿತ್ರರಂಗದಲ್ಲಿ ನಾಯಕರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಬೈಕ್‌ಗಳ ಮೇಲೆ ...