ಬೆಂಗಳೂರು : ದೋಷ ನಿವಾರಣೆ ನೆಪ ಹೇಳಿ ಮಹಿಳೆಯರ ಅಂಗಾಂಗಳನ್ನು ಮುಟ್ಟಿ ಮಸಾಜ್ ಮಾಡಿ ತನ್ನ ಚಟ ತೀರಿಸಿಕೊಳ್ಳುತ್ತಿದ್ದ ವೇಷಧಾರಿ ಬಾಬ ಒಬ್ಬ ಕ್ಯಾಮರಾ ಕಣ್ಣಿಗೆ ಸಿಕ್ಕಿ ಹಾಕಿಕೊಂಡಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ. ಈತ ಸಮಸ್ಯೆಯೆಂದು ಬರುತ್ತಿದ್ದ ಮಹಿಳೆಯರಿಗೆ ದೋಷವಿದೆ ಎಂದು ತಿಳಿಸಿ, ಆ ದೋಷ ನಿವಾರಣೆ ಮಾಡುತ್ತೇನೆಂದು ಹೇಳಿ ಮಹಿಳೆಯರ ಅಂಗಾಂಗಳನ್ನು ಮುಟ್ಟಿ ಮಸಾಜ್ ಮಾಡಿ ತನ್ನ ಕಾಮ ತೃಷೆಯನ್ನು ತೀರಿಸಿಕೊಳ್ಳುತ್ತಿದ್ದಾನೆ. ಕರಾವಳಿ ಭಾಗದಲ್ಲಿ ಈ