ಮುಂಬೈ : ಮಹಿಳೆಯೊಬ್ಬಳು ತನ್ನ ಎದುರು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ವ್ಯಕ್ತಿಯ ಮೇಲೆ ಬಿಸಿ ಎಣ್ಣೆಯನ್ನು ಎರಚಿ ಆತನ ಕೈ, ಭುಜವನ್ನು ಸುಟ್ಟು ಗಾಯಗೊಳಿಸಿದ ಘಟನೆ ಬಾದ್ಲಾಪುರದ ರೋಹಿದಾಸ್ ನಗರದಲ್ಲಿ ನಡೆದಿದೆ. ಆ ವ್ಯಕ್ತಿ ವಿಕ್ರಮ್ ಸಿಂಗ್ (30) ರೋಹಿದಾಸ್ ನಗರದ ನಿವಾಸಿ ಎಂಬುದಾಗಿ ಗುರುತಿಸಲಾಗಿದೆ. ಇತ ಮನೆಗೆ ತೆರಳುತ್ತಿರುವ ಸಮಯದಲ್ಲಿ ಮನೆಯೊಂದರ ಅಡುಗೆಯ ಮನೆಯ ಕಿಟಕಿಯಲ್ಲಿ ಮಹಿಳೆಯೊಬ್ಬಳನ್ನು ಕಂಡು ಆಕೆಯ ಎದುರೆ ಹಸ್ತಮೈಥುನ ಮಾಡಿಕೊಳ್ಳಲು ಪ್ರಾರಂಭಿಸಿದ್ದಾನೆ. ಜೊತೆಗೆ ಅಶ್ಲೀಲವಾದ ಸನ್ನೆಗಳನ್ನು