Me Too ಅಭಿಯಾನದ ಬಗ್ಗೆ ಕೇಳಿ ಖುಷಿ ಆಗುತ್ತಿದೆ. ಹೀಗಂತ ಚಿತ್ರನಟಿ ಶೃತಿ ಹರಿಹರನ್ ಹೇಳಿದ್ದಾರೆ.ಚಿತ್ರ ನಟಿ ಶೃತಿ ಹರಿಹರನ್ ಹುಬ್ಬಳ್ಳಿಯಲ್ಲಿ ಹೇಳಿಕೆ ನೀಡಿದ್ದು, ಈಗಲಾದರೂ ಮಹಿಳೆಯರು ಧ್ವನಿ ಎತ್ತುತ್ತಿರುವುದು ಸ್ವಾಗತಾರ್ಹ. ಈ ಅಭಿಯಾನ ಮುಂದುವರೆಯುತ್ತಿದೆ. ಇದರಲ್ಲಿ ದೊಡ್ಡ ದೊಡ್ಡವರ ಹೆಸರು ಬಹಿರಂಗಗೊಳ್ಳುತ್ತಿದೆ. ಈ ಅಭಿಯಾನ ಗೇಮ್ ಚೆಂಜರ್ ಆಗಲಿದೆ ಎಂದರು.ಯಾವಾಗ ಹೇಳಿದರು ಸತ್ಯ ಸತ್ಯವೇ ಎಂದಿರುವ ಅವರು, ಒಬ್ಬ ಮಹಿಳೆಗೆ ಲೈಂಗಿಕ ದೌರ್ಜನ್ಯ ಸಹಿಸಿಕೊಳ್ಳುವದು ಕಷ್ಟಕರ. ಇದು ಮೀಡಿಯಾ