ಲೋಕಸಭಾ ಉಪಚುನಾವಣೆ ಬರಲು ಬಿಜೆಪಿ ನಾಯಕ ಶ್ರೀರಾಮುಲು ಕಾರಣ. ಎರಡೂ ಬಾರಿ ವಿಧಾನ ಸಭೆ, ಒಂದು ಬಾರಿ ಲೋಕಸಭೆಗೆ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಪದೆ ಪದೇ ಬೈ ಎಲೆಕ್ಷನ್ ಗಣಿನಾಡಿನಲ್ಲಿ ಆಗ್ತಿದೆ ಎಂದು ಅಂಜನೇಯ ಅರೋಪಿಸಿದ್ದಾರೆ.