ಕೊರೊನಾ ವೈರಸ್ ತಡೆಗೆ ವಿಶೇಷವಾಗಿ ಕೊರೊನಾ ಸೈನಿಕರು ಸಿದ್ಧರಾಗಿದ್ದಾರೆ. ಕೋವಿಡ್ -19 ಬಗ್ಗೆ ಹರಡುವ ವಂದತಿ ಹಾಗೂ ಅಪಪ್ರಚಾರವನ್ನು ತಡೆದು ಜನರಿಗೆ ನೈಜ ಮಾಹಿತಿ ಒದಗಿಸಲು ಹಾವೇರಿ ಜಿಲ್ಲೆಯಲ್ಲಿ ಮೂವರು ಮಹಿಳಾ ಸೈನಿಕರು ಸೇರಿದಂತೆ 125 ಕೊರೋನಾ ಸೈನಿಕರು ಸಜ್ಜಾಗಿದ್ದಾರೆ.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ರಾಜ್ಯ ಕಾರ್ಮಿಕ ತರಬೇತಿ ಸಂಸ್ಥೆ ಸಹಯೋಗದಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಆಯ್ಕೆಯಾದ ಸೈನಿಕರು ಕೊರೋನಾ ವಂದತಿಗಳ ವಿರುದ್ಧ