ಮೈಸೂರು: ನಾನು ಇನ್ನು ಮೂರು ಅಥವಾ ನಾಲ್ಕು ವರ್ಷ ಬದುಕಿರುತ್ತೇನೆ, ಹೀಗೆಂದು ಹೇಳಿದವರು ಮಾಜಿ ಪ್ರಧಾನಿ, ಜೆ.ಡಿ.ಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು. ನಂಜನಗೂಡಿನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಹೆಚ್.ಡಿ. ದೇವೇಗೌಡರು ಈ ಮೇಲಿನ ಮಾತನ್ನು ಹೇಳಿದರು. ಜತೆಗೆ ನಂಜುಂಡೇಶ್ವರನ ಮೇಲಿನ ಭಕ್ತಿಯನ್ನು ಕೊಂಡಾಡಿದರು. ಚಿಕ್ಕಂದಿನಲ್ಲಿ ನನಗೆ ಕಿವಿ ಕೇಳಿಸುತ್ತಿರಲಿಲ್ಲ, ಆಗ ನನ್ನ ತಂದೆ ತಾಯಿ ನಂಜುಂಡೇಶ್ವರನಿಗೆ ನನ್ನ ಮುಡಿ ಕೊಟ್ಟರು, ಅಂದಿನಿಂದ ನನಗೆ ನಂಜುಂಡೇಶ್ವರನ ಮೇಲೆ ಅತಿಯಾದ ನಂಬಿಕೆ ಎಂದರು. ಜತೆಗೆ