ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಆತ ಮಾಡಬಾರದ ಕೆಲಸ ಮಾಡಿ ಈಗ ಕಂಬಿ ಎಣಿಸುವಂತಾಗಿದೆ.ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.ಕಲಬುರಗಿ ನಗರದ ನೆಹರು ಗಂಜ್ ನ ಎಪಿಎಂಸಿ ಪ್ರದೇಶದಲ್ಲಿ ಸಂಜೀವನಗರದ ನಾಗರಾಜ ಹನಮಂತ ಶಿಂಧೆ (26) ಎಂಬ ಯುವಕನ ಕೊಲೆ ಆಗಿತ್ತು. ಈ ಪ್ರಕರಣ ಜಾಡು ಹಿಡಿದು ತನಿಖೆ ಕೈಗೊಂಡ ಪೊಲೀಸರು ಬಸವನಗರದ ಶಿವಕುಮಾರ ತಿಪ್ಪಣ್ಣ ಮುದ್ನಾಳಕರ್ ( 30) ಎಂಬಾತನನ್ನು ಬಂಧನ ಮಾಡಿದ್ದಾರೆ.ಅನೈತಿಕ