ದೆಹಲಿಗೆ ಹೋಗಿ ಬಂದ 5 ತಬ್ಲಿಘಿಗಳು ಸೇರಿದಂತೆ 42 ಮಂದಿಯ ಕೊರೊನಾ ವೈರಸ್ ಟೆಸ್ಟ್ ವರದಿ ಬಂದಿದೆ. ಇನ್ನೂ 9 ಜನರ ವರದಿ ಬರಬೇಕಿದೆ.