ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ಮತ್ತೆ ಪಾಗಲ್ ಪ್ರೇಮಿಯ ಅಟ್ಟಹಾಸ ಮುಂದುವರೆದಿದೆ. ಈ ಹಿಂದೆ ಶಾಲೆಗೆ ಬೆಂಕಿ ಇಟ್ಟಿದ್ದ ಕಿರಾತಕನಿಂದ ಶಾಲೆಯ ಕೊಠಡಿಯಲ್ಲಿ ಐದು ಲವ್ ಲೆಟರ್ ಈಗ ಶಿಕ್ಷಕರಿಗೆ ದೊರೆತಿದೆ. ಹಳೆಯ ಪ್ರೇಮಿಗಳನ್ನು ಒಂದು ಮಾಡದಿದ್ದಲ್ಲಿ ಶಾಲೆ ಧ್ವಂಸಗೊಳಿಸುವದಾಗಿ ಬೆದರಿಕೆ ಹಾಕಲಾಗಿದೆ. ಪೋಲಿಸರು ತಮ್ಮನ್ನು ಪತ್ತೆ ಹಚ್ಚುವದು ಅಸಾಧ್ಯ ಎಂದು ಬರೆದಿರುವ ಪತ್ರ. ಘಟನೆ ನಡೆದು ತಿಂಗಳು ಕಳೆದರು ಪತ್ತೆಯಾಗದ ಪಾಗಲ್ ಪ್ರೇಮಿ. ಈ ಕುರಿತು ಅಥಣಿ