ಸಾಂಸ್ಕೃತಿಕ ನಗರಿಯಲ್ಲಿ ಭಗ್ನ ಪ್ರೇಮಿಯೊಬ್ಬ ಅಟ್ಟಹಾಸ ಮೆರೆದಿದ್ದಾನೆ.ಹಾಡುಹಗಲೇ ಹುಡುಗಿಯೊಬ್ಬಳಿಗೆ ಪಾಗಲ್ ಪ್ರೇಮಿಯೊಬ್ಬ ಚಾಕು ಇರಿದಿದ್ದಾನೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಘಟನೆ ನಡೆದಿದೆ.ಪ್ರೇಮಿಗಳ ದಿನಾಚರಣೆಯಲ್ಲಿ ತನ್ನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿ ಈ ದಾಳಿ ನಡೆಸಿದ್ದಾನೆ.ಯುವರಾಜ ಕಾಲೇಜು ವಿದ್ಯಾರ್ಥಿನಿ ಮೇಘನಾ ಎಂಬುವರ ಮೇಲೆಯೇ ಚಾಕು ಇರಿದಿರುವ ರೋಹಿತ್ ಪರಾರಿಯಾಗಿದ್ದಾನೆ. ರೋಹಿತ್ ಕೂಡ ಯುವರಾಜ ಕಾಲೇಜು ವಿದ್ಯಾರ್ಥಿಯಾಗಿದ್ದಾನೆ. ಹಲ್ಲೆ ಮಾಡುವಾಗ ಮತ್ತೋರ್ವ ವಿದ್ಯಾರ್ಥಿನಿಗೂ ಗಾಯಗಳಾಗಿವೆ.ಚಂದನಾ ಎಂಬುವರಿಗೆ ಹಲ್ಲೆ ವೇಳೆ ಗಾಯವಾಗಿವೆ. ಸದ್ಯ