ಆತ ತನ್ನ ಪತ್ನಿಯೇ ಸರ್ವಸ್ವ ಎಂದು ಜೀವನ ನಡೆಸುತ್ತಿದ್ದನು. ಕುಟುಂಬದ ಕಣ್ಣಾಗಿರಬೇಕಾಗಿದ್ದ ಪತ್ನಿಯ ಕಣ್ಣು ಮಾತ್ರ ಬೇರೆಬ್ಬರ ಮೇಲಿತ್ತು. ಹೀಗಾಗಿ ತನ್ನಪ್ರಿಯಕರನೊಂದಿಗೆ ಸೇರಿದ ಆಕೆ ತನ್ನ ಪತಿಗೆ ಮಾಡಿದ್ದನ್ನು ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ…!ಅನೈತಿಕ ಸಬಂಧ ಹಿನ್ನೆಲೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆ ಮಾಡಿದ್ದ ಪತ್ನಿ ಮತ್ತು ಪ್ರೀಯಕರನನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ನವನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯ ಬಲ್ಡೋಜರ ನಿವಾಸಿ, ಮಹ್ಮದ ರಫೀಕ್ (40) ಆಯಟ್ಟಿಯನ್ನು ಜೂನ್ 11 ರಂದು