ಅಂಗಡಿಗಳ ಶೆಟ್ರಸ್ ಮುರಿದು ಕೇವಲ ಸಿಗರೇಟ್ ಚಟಗಾರ ಮಾಡಿದ ಕೆಲಸವೇನು ಗೊತ್ತಾ? ಪ್ಯಾಕ್ ಗಳನ್ನ ಮಾತ್ರ ಕದ್ದಿರುವ ವಿಚಿತ್ರ ಘಟನೆ ಗದಗ ನಗರದಲ್ಲಿ ನಡೆದಿದೆ. ನಗರ ಬಸವೇಶ್ವರ ವೃತ್ತದಲ್ಲಿ ಬಾಬುರಾಮ್ ಮತ್ತು ಉಮಾರಾಮ್ ಎಂಬುವರಿಗೆ ಸೇರಿದ ಎರಡು ಕಿರಾಣಿ ಅಂಗಡಿಗಳು ತಡರಾತ್ರಿ ವೇಳೆ ಕಳ್ಳತನವಾಗಿವೆ.ಕಳ್ಳನೋರ್ವ ವಿಚಿತ್ರ ಹಾಗೂ ವಿನೂತನ ಕಳ್ಳತನಕ್ಕೆ ಮುಂದಾಗಿದ್ದು, ಅಂಗಡಿಗಳ ಶೆಟ್ರಸ್ ಮುರಿದು ಒಳನುಗ್ಗಿದ್ದಾನೆ. ಹಣ, ಇತರೆ ಸಾಮಗ್ರಿ, ವಸ್ತುಗಳನ್ನ ಬಿಟ್ಟು ಕೇವಲ ಸಿಗರೇಟ್ ಚಟಗಾರ ಮಾಡಿದ