ವಿಜಯಪುರ : ಲೋನ್ ಗಾಗಿ ಹಲವು ದಿನಗಳಿಂದ ಅಲೆದಾಡಿ ಸುಸ್ತಾದ ಗ್ರಾಹಕನೊಬ್ಬ ಕೋಪಗೊಂಡು ಬ್ಯಾಂಕ್ ಮ್ಯಾನೇಜರ್ ಗೆ ಕಪಾಳಕ್ಕೆ ಬಾರಿಸಿದ ಘಟನೆ ವಿಜಯಪುರದ ಇಂಡಿ ತಾಲೂಕಿನ ಭತಗುಣಕಿ ಗ್ರಾಮದ ಕೆವಿಜಿ ಬ್ಯಾಂಕಿನಲ್ಲಿ ನಡೆದಿದೆ.