Widgets Magazine

ಪತ್ನಿಗೆ ಎಚ್ ಐವಿ ಪಾಸಿಟಿವ್ ಇದೆ ಎಂದು ತಿಳಿದ ಪತಿ ಮಾಡಿದ್ದೇನು ಗೊತ್ತಾ?

ಹಾವೇರಿ| pavithra| Last Updated: ಬುಧವಾರ, 2 ಡಿಸೆಂಬರ್ 2020 (10:23 IST)
ಹಾವೇರಿ : ಎಚ್ ಐವಿ ಪಾಸಿಟಿವ್ ಮಹಿಳೆಯನ್ನು ಆಕೆಯ ಪತಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ರಾಣಿಬೆನ್ನೂರಿನಲ್ಲಿ ನಡೆದಿದೆ.

ನವೀನ್ ಹುಲಗಮ್ಮನವರ್(40) ಕೊಲೆ ಮಾಡಿದ ಆರೋಪಿ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 4 ವರ್ಷಗಳ ಹಿಂದೆ ಪತ್ನಿ ರಕ್ತ ಪರೀಕ್ಷೆ ಮಾಡಿಸಿದಾಗ ಆಕೆಗೆ ಹೆಚ್ ಐವಿ ಇರುವುದು ತಿಳಿದುಬಂದಿದೆ. ಇದರಿಂದ ಖಿನ್ನತೆಗೆ ಒಳಗಾದ ಆರೋಪಿ ಪತ್ನಿಯನ್ನು ಕೊಡಲಿಯಿಂದ ಆಕೆಯ ಕು-ಗೆ ಕಡಿದು ಕೊಲೆ ಮಾಡಿ ರಾಣಿಬೆನ್ನೂರು ಟೌನ್ ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಡ ಪೊಲೀಸರು ಆರೋಫಿಯನ್ನು ಬಂಧಿಸಿ ತನಿಖೆ ನಸುತ್ತಿದ್ದಾರೆ ಎಂಬುದಾಗಿ ತಿಳಿಬಂದಿದೆ.



ಇದರಲ್ಲಿ ಇನ್ನಷ್ಟು ಓದಿ :