ಮಾಜಿ ಪತಿ ನೀಡುವ ಪರಿಹಾರ ಹಣಕ್ಕಾಗಿ ತಾಯಿ ಮಗನಿಗೆ ಮಾಡಿದ್ದೇನು ಗೊತ್ತಾ?

ಮುಂಬೈ, ಶನಿವಾರ, 9 ಮಾರ್ಚ್ 2019 (06:54 IST)

ಮುಂಬೈ : ತನ್ನ ಮಾಜಿ ಪತಿಯಿಂದ ಪ್ರತಿ ತಿಂಗಳು ಬರುವ ಪರಿಹಾರ ಹಣಕ್ಕಾಗಿ ತಾಯಿಯೊಬ್ಬಳು ತಾನು ಹೆತ್ತ ಮಗುವಿಗೆ ಹಲ್ಲೆ ನಡೆಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.


ಮಹಿಳೆ ತನ್ನ ಪತಿಯಿಂದ ದೂರಾಗಿದ್ದು, ಮಗುವನ್ನು ತನ್ನೊಂದಿಗೆ ಇರಿಸಿಕೊಂಡಿದ್ದಾಳೆ. ಪತಿ ತನ್ನ ಮಗನಿಗಾಗಿ ಪ್ರತಿ ತಿಂಗಳು ಆರು ಸಾವಿರ ಕಳುಹಿಸುತ್ತಿದ್ದ. ಆದರೆ ಪತಿ ಈ ಹಣ ಕಳುಹಿಸುವುದು ತಡವಾಗಿದ್ದಕ್ಕೆ ತನ್ನ ನಾಲ್ಕೂವರೆ ವರ್ಷದ ಮಗನನ್ನು ಬೆತ್ತಲೆಗೊಳಿಸಿ ಸ್ಟೀಲ್ ಕೈಸೌಟಿನಿಂದ ಹೊಡೆದು ಹಲ್ಲೆ ಮಾಡಿದ್ದಾಳೆ.


ಅಷ್ಟೇ ಅಲ್ಲದೇ ಮಗನನ್ನು ಹೊಡೆಯುವ ದೃಶ್ಯವನ್ನು ವಿಡಿಯೋ ಮಾಡಿ ಪತಿಗೆ ಕಳುಹಿಸಿದ್ದಾಳೆ. ಅದನ್ನು ನೋಡಿದ ಪತಿ ಮಾಜಿ ಪತ್ನಿಯ ವಿರುದ್ಧ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತಂದೆಯ ವಿರುದ್ಧ ದೂರು ನೀಡಿದ ಹೆಣ್ಣು ಮಕ್ಕಳು. ಕಾರಣವೇನು ಗೊತ್ತಾ?

ಬೆಳಗಾವಿ : ಗಂಡು ಮಗು ಬೇಕೆಂದು ತಾಯಿ ಹಾಗೂ ಹೆಣ್ಣು ಮಕ್ಕಳಿಗೆ ಹಿಂಸೆ ನೀಡುತ್ತಿದ್ದ ಹಿನ್ನಲೆಯಲ್ಲಿ ತಂದೆಯ ...

news

ನೀರು ಕುಡಿದು ವಿದ್ಯಾರ್ಥಿನಿ ಸಾವು. ಹಾಗಾದ್ರೆ ಆ ನೀರಿನಲ್ಲಿ ಇದ್ದದ್ದೇನು ಗೊತ್ತಾ?

ನವದೆಹಲಿ : 11 ವರ್ಷದ ಬಾಲಕಿಯೊಬ್ಬಳು ಆ್ಯಸಿಡ್ ಕುಡಿದು ಸಾವನಪ್ಪಿದ ಘಟನೆ ಈಶಾನ್ಯ ದೆಹಲಿಯ ಹರ್ಷ್ ವಿಹಾರ್ ...

news

ಮಂಡ್ಯ ಬದಲು ಈ ಕ್ಷೇತ್ರದಿಂದ ಸುಮಲತರಿಗೆ ಟಿಕೆಟ್ ನೀಡಲು ಕೈ ನಾಯಕರಿಂದ ಚಿಂತನೆ

ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆಗೆ ಸುಮಲತ ಅಂಬರೀಶ್ ಅವರು ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಇಲ್ಲವೇ ...

news

ಗೌಡರ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದವರಿಗೆ ತಕ್ಕ ಉತ್ತರ ನೀಡಿದ ಸಿಎಂ

ನವದೆಹಲಿ : ಜೆಡಿಎಸ್ ಕಾರ್ಯಕರ್ತರು ಎಷ್ಟು ಜನರನ್ನು ಅಪೇಕ್ಷೆ ಮಾಡುತ್ತಾರೆ ಅಷ್ಟು ಜನ ನಮ್ಮ ಕುಟುಂಬದಿಂದ ...