ಮಂಗಳೂರು : ವಿವಾಹಕ್ಕೂ ಮೊದಲು ಲೈಂಗಿಕ ಸಂಪರ್ಕ ಹೊಂದಿದ ಪ್ರತಿಫಲವಾಗಿ ಜನಿಸಿದ ಶಿಶುವನ್ನು ಕೊಂದು ಮಣ್ಣಿನಲ್ಲಿ ಹೂತು ಹಾಕಿದ ಘಟನೆಯೊಂದು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಪಟ್ರಮೆಯಲ್ಲಿ ನಡೆದಿದೆ. ವಿವಾಹಕ್ಕೂ ಮೊದಲು ಲೈಂಗಿಕ ಸಂಪರ್ಕ ಹೊಂದಿದ ಪ್ರತಿಫಲವಾಗಿ ಗರ್ಭಿಣಿಯಾಗಿದ್ದ ಯುವತಿ ಸೆ. 23 ರಂದು ಮಗುವಿಗೆ ಜನ್ಮ ನೀಡಿದ್ದಳು. ಮಗುವಿಗೆ ಜನ್ಮ ನೀಡಿದ ಯುವತಿ ತನ್ನ ಪ್ರಿಯಕರ ಶಿವಪ್ಪ (45)ನ ಜೊತೆ ಸೇರಿ ನವಜಾತ ಶಿಶುವನ್ನು ಕೊಂದು ಗುಡ್ಡದಲ್ಲಿ ಹೂತು