ಬೆಂಗಳೂರು : : ಶಾಸಕ ರಾಮಲಿಂಗಾ ರೆಡ್ಡಿ ಅವರ ಸೋದರ ಸಂಬಂಧಿ ಎಂದು ಹೇಳಿಕೊಂಡು ಸ್ಯಾಂಡಲ್ ವುಡ್ ನಟನೊಬ್ಬ ತಾನು ವಾಸವಿದ್ದ ಮನೆಯ ಮಾಲೀಕನಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ನಟ ಮನೋಜ್ ಮಾಲೀಕನಿಗೆ ವಂಚಿಸಿದಾತ. ಈತ ನಿರ್ದೇಶಕ ಗುರು ಎಂಬುವವರ ಜೊತೆ ಸೇರಿ ಮನೆಯ ಮಾಲೀಕ ಪ್ರಕಾಶ್ ಎಂಬುವರಿಗೆ ಚಿತ್ರವೊಂದನ್ನು ನಿರ್ಮಿಸಿ ಕೊಡುವುದಾಗಿ ಹೇಳಿ 13 ಲಕ್ಷ ರೂ ಹೂಡಿಕೆ ಮಾಡಿಸಿದ್ದಾರೆ. ಅಲ್ಲದೇ ಮನೆಯ ಬಾಡಿಗೆ