ಹಿಂದೂ ಧರ್ಮ ಅವಹೇಳನ ಪುಸ್ತಕ ಮಾರಾಟ ಜಾಲ ಪತ್ತೆಯಾಗಿದೆ. ಹಿಂದೂ ಧರ್ಮವನ್ನು ಅವಹೇಳನ ಮಾಡುವಂತಹ ಪುಸ್ತಕಗಳ ಮಾರಾಟ ಹಿನ್ನೆಲೆಯಲ್ಲಿ ರಾಯಚೂರಿನ ನೇತಾಜಿ ಠಾಣೆಯ ಪೊಲೀಸರು 8 ಜನರನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಆಂಧ್ರದ ತಾಡಪತ್ರಿ ಮೂಲದ ಪ್ರಭುನಂದ ಯೋಗೀಶ್ವರ ಮಠದ ಪ್ರಭುನಂದ ಸ್ವಾಮಿಗಳು ಬರೆದ ಪುಸ್ತಕದಲ್ಲಿ ಹಿಂದೂ ಎನ್ನುವ ಪದಕ್ಕೆ ಅರ್ಥವೇ ಇಲ್ಲ. ಇದು ಅರ್ಥ ಹೀನ, ಜ್ಞಾನವಿಲ್ಲದ ಪದವೆಂದು ಪ್ರಚಾರ ಮಾಡಲಾಗಿತ್ತು. ಇಂತಹ ಪುಸ್ತಕ ಮಾರಾಟ ಬಗ್ಗೆ