ಸಾವಿರಾರು ರೂಪಾಯಿ ನಗದು, ಮೊಬೈಲ್ ಹಾಗೂ ಆಸ್ತಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನ ಕಳ್ಕೊಂಡಿದ್ದ ಅಜ್ಜಿಗೆ ಇವೆಲ್ಲವನ್ನೂ ಮರಿಳಿಸಿ ಕೆಎಸ್ಆರ್ ಟಿಸಿ ಕಂಡಕ್ಟರೊಬ್ಬರು ಪ್ರಾಮಾಣಿಕತೆ ಮೆರಿದಿರೋ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕೆಸ್ಆರ್ ಟಿಸಿಯ ಹುಬ್ಬಳ್ಳಿಯ ಗ್ರಾಮಾಂತರ ಘಟಕ-2ರ ಕಂಡಕ್ಟರ್ ಶರೀಷಸಾಬ್ ಎಲ್. ನದಾಫ್ ಪ್ರಾಮಾಣಿಕತೆ ತೋರಿದಾರೆ. ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರೊಫೆಸರಾಗಿ ನಿವೃತ್ತಿಯಾಗಿದ್ದ 85 ವರ್ಷದ ಡಾ. ಎಸ್. ವಿನೋದಾಬಾಯಿ ಎಂಬುವರು ಬೆಂಗಳೂರಿನಿಂದ ಕುಂದಗೋಳಕ್ಕೆ ತೆರಳುತ್ತಿದ್ದರು. ಇದಕ್ಕಾಗಿ ಹುಬ್ಬಳ್ಳಿಯಿಂದ ಕುಂದಗೋಳ ಮಾರ್ಗವಾಗಿ