ಗಾಂಧಿಭವನದ ಮುಂದೆ 70 ನೇ ಸ್ವಾತಂತ್ಯ ದಿನಾಚರಣೆಯ ಹಿನ್ನಲೆಯಲ್ಲಿ ಪ್ರಜಾ ಪ್ರಭುತ್ವ ಮಾದರಿಯನ್ನು ನಿರ್ಮಿಸಲಾಗಿದೆ. ಇತಿಹಾಸವನ್ನು ಮುಂದಿನ ಪೀಳಿಗೆ ತಿಳಿಸುವ ನಿಟ್ಟಿನಲ್ಲಿ ಸ್ಮಾರಕದ ನಿರ್ಮಾಣವನ್ನು ಬೆಳಗಾವಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಗಾಂಧಿವಾದಿ 97 ವರ್ಷದ ಗಂಗಪ್ಪ ಮುದ್ದಪ್ಪ ಮಾಳಿಗಿ ಅಗಸ್ಟ್ 9 ರಂದು ಉದ್ಟಾಟಿಸಲಿದ್ದಾರೆ.