ರಾಜ್ಯದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರಗೆ ಕೇಂದ್ರದ ಜಾರಿ ನಿರ್ದೇಶನಾಲಯದಿಂದ ಬಂಧನದ ಆತಂಕ ಎದುರಾಗಿದೆ.ಜಲಸಂಪನ್ಮೂಲ ಸಚಿವರಾಗಿರುವ ಡಿ.ಕೆ.ಶಿವಕುಮಾರ್ ಅವರು ಅಜ್ಱಆತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಕೇಂದ್ರದ ಜಾರಿ ನಿರ್ದೇಶನಾಲಯವು ಸಚಿವರಾದ ಡಿ.ಕೆ.ಶಿ ಅವರ ವಿರುದ್ಧ ಐಸಿಐಆರ್ ದಾಖಲಿಸಿದೆ ಎಂಬ ಮಾಹಿತಿಗಳು ಹೊರಗೆ ಬೀಳುತ್ತಿವೆ. ಈ ಹಿನ್ನೆಲೆಯಲ್ಲಿ ಸಚಿವರು ಎಲ್ಲಿ ಇದ್ದಾರೆ ಎನ್ನುವ ವಿಷಯವೂ ಅವರ ಆಪ್ತರಿಗೆ ತಿಳಿದಿಲ್ಲ.ಬೆಂಗಾವಲು ಪಡೆ ಬದಿಗಿರಿಸಿ ಅಜ್ಱಆತ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲದೇ ಸರಕಾರಿ ಕಾರನ್ನೂ ಸಚಿವ ಡಿ.ಕೆ.ಶಿವಕುಮಾರ